Sunday, February 25, 2007

ನನ್ನ ಪ್ರಥಮ ಕನ್ನಡ ಸಂಚಿಕೆ!!!

ಆತ್ಮೀಯ ಗೆಳೆಯರೆ,
ಇಂದು ಆಕಸ್ಮಿಕವಾಗಿ ಕನ್ನಡದಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳೋಣವೆಂದು ಅನಿಸಿತು,ಅದರ ಪರಿಣಾಮವೇ ಈ ಸಂಚಿಕೆ. ಹಲವಾರು ಬ್ಲಾಗ್ ಗಳನ್ನು ಸೃಷ್ಠಿಮಾಡಿ ಅದರ ಕಥೆಯನ್ನು ಒಂದೆರಡು ತಿಂಗಳುಗಳಲ್ಲಿ ಮುಗಿಸುವುದು ನನ್ನ ಹವ್ಯಾಸ. ಯಾವುದೋ ಒಂದು JOSH ನಲ್ಲಿ ನನಗೆ ಸಿಕ್ಕ ವಿಷಯದ ಬಗ್ಗೆ ಬ್ಲಾಗ್ create ಮಾಡಿ ನಂತರ ಆ ವಿಷಯದ ಬಗ್ಗೆ ಆಸಕ್ತಿ ಕಳೆದುಕೊಂಡು ಅದರ ಕಥೆಯನ್ನು ಅಲ್ಲಿಗೇ ಮುಗಿಸುತ್ತೇನೆ. ಈಗಾಗಲೇ ನಾನು ಹಲವಾರು domain names ಗಳನ್ನು ಹಾಳು ಮಾಡಿರುವೆ. ಈಗ ಕನ್ನಡಕ್ಕೋಸ್ಕರ ಮತ್ತೆ ಹೊಸ ಬ್ಲಾಗ್ ಪ್ರಾರಂಭಿಸುವ ದುರಾಲೋಚನೆ ನನ್ನ ಮನಸ್ಸಿಗೆ ಹೊಳೆದಿದೆ. ಸದ್ಯದಲ್ಲೇ ನನ್ನ ಹೊಸ ಕನ್ನಡ blog ಬರಲಿದೆ. ನಿರೀಕ್ಷಿಸಿ.

http://kamangi.blogspot.com
[my new blog ]

- ಇಂತಿ ನಿಮ್ಮ,
ಸೀನ.

1 comment:

Ambika said...

nimma kannada blog shuruvagodu yaavaga??